Dear Member,

The Managing Committee invites you with family on the occasion of 69th Kannada Rajyotsava Celebrations.

Date : 1st November
9:30 AM – FLAG HOISTING followed by Breakfast

Regards
Managing Committee

ಆತ್ಮೀಯ ಸದಸ್ಯರಿಗೆ

ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ೬೯ನೇ ಕನ್ನಡ ರಾಜ್ಯೋತ್ಸವದ ಆಚರಣೆಗೆ
ಆತ್ಮೀಯ ಸ್ವಾಗತ

ದಿನಾಂಕ : ೦೧ ನವೆಂಬರ್.
ಸಮಯ : ಬೆಳಿಗ್ಗೆ ೯:೩೦ಕ್ಕೆ – ಧ್ವಜಾರೋಹಣ, ನಂತರ ಉಪಹಾರ

ಇಂತಿ
ಇಂಡಿಯನ್ ಜಿಮ್ಖಾನಾ ಕಾರ್ಯಕಾರಿ ಸಮಿತಿ